ಮೆಟ್ರೋದಲ್ಲಿ ಪ್ರಯಾಣಿಸಿದ ಡಿಕೆಶಿ, ಕಾರಣ ಬೇರೆ | Oneindia Kannada

2019-06-25 659

ಅಕ್ರಮ ಆಸ್ತಿ ಪ್ರಕರಣದ ತೀರ್ಪು ಆಲಿಸಲು ವಿಶೇಷ ನ್ಯಾಯಾಲಯಕ್ಕೆ ತೆರಳಬೇಕಿದ್ದ ಸಚಿವ ಡಿಕೆ ಶಿವಕುಮಾರ್ ಅವರು ಟ್ರಾಫಿಕ್ ಸಮಸ್ಯೆಯಿಂದಾಗಿ ಮಂಗಳವಾರ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.

Karnataka Minister DK Shivakumar takes metro to reach Special Court, as traffic near Vidhana Soudha, Bengaluru is affected due to protest by Valmiki community. They're demanding 7.5% reservation for their community. He's going to court for hearing in disproportionate assets case.

Videos similaires